ಕರ್ನಾಟಕ ಚುನಾವಣೆ 2018ರ ಸಮೀಕ್ಷೆ ಬಯಲು ಮಾಡಿದ ಕುತೂಹಲಕಾರಿ ಸಂಗತಿ | Oneindia Kannada

2018-04-20 4,187

Karnataka Assembly Elections 2018: The main channels of Karnataka BTV and Public TV conducted survey on assembly polls. The Congress has emerged as the largest party in both surveys.

ಕರ್ನಾಟಕದ ಪ್ರಮುಖ ವಾಹಿನಿಗಳಾದ ಬಿಟಿವಿ ಮತ್ತು ಪಬ್ಲಿಕ್ ಟಿವಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆಗಳನ್ನು ನಡೆಸಿವೆ. ಎರಡೂ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಎರಡೂ ವಾಹಿನಿಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬುದನ್ನು ಸ್ಪಷ್ಟವಾಗಿ ತಮ್ಮ ಸಮೀಕ್ಷೆಯಲ್ಲಿ ಹೇಳಿವೆ.